ಸಹಾಯವಾಣಿ:ಆಡಳಿತಾತ್ಮಕ ಸಹಾಯಕ್ಕಾಗಿ:7760992909,9901978715.ತಾಂತ್ರಿಕ ಸಹಾಯಕ್ಕಾಗಿ:7026401811

alternatetext

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

2024 ನೇ ಸಾಲಿನ ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4 ರ ಸಿಬ್ಬಂದಿಗಳ ಕೋರಿಕೆ ಮೇರೆಗೆ ಆನ್‌ಲೈನ್‌ ವರ್ಗಾವಣೆ

Online Transfer Request for Class 3 (Non-Supervisor) and Class 4 Employees for the year 2024

  • ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ 10-07-2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09-08-2024ಸಿಬ್ಬಂದಿಗಳಿಗಾಗಿ ಲಾಗಿನ್


ಆವೃತ್ತಿ : transfer 2.0

ಸಂದರ್ಶಕರು : 6825

ಇತ್ತೀಚಿನ ನವೀಕರಣ​ : 01/07/2024 17:15:00


Image 1
Image 2
Image 3

ವರ್ಗಾವಣೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಕನಿಷ್ಠ ಅರ್ಹತೆಗಳು
  • 1)ಸೇವೆಯಲ್ಲಿ ಖಾಯಂಗೊಂಡಿರತಕ್ಕದ್ದು
  • 2)ಪ್ರಸ್ತುತ ಕಾರ್ಯಸ್ಥಳದಲ್ಲಿ 2 ವರ್ಷ ಸೇವೆ ಸಲ್ಲಿಸಿರಬೇಕು(ಪರೀಕ್ಷಾರ್ಥ ದಿನಾಂಕದಿಂದ ಸೇವೆ ಎಂದು ಪರಿಗಣಿಸುವುದು)
  • 3)ಪ್ರಸ್ತುತ ಕಾರ್ಯಸ್ಥಳದಲ್ಲಿ (ಪರಸ್ಪರ/ ಪತಿ/ಪತ್ನಿ ಪ್ರಕರಣಗಳು) 1 ವರ್ಷ ಸೇವೆ ಸಲ್ಲಿಸಿರಬೇಕು(ಪರೀಕ್ಷಾರ್ಥ ದಿನಾಂಕದಿಂದ ಸೇವೆ ಎಂದು ಪರಿಗಣಿಸುವುದು)
  • 4)ಸಂಸ್ಥೆಯ ನಡತೆ ಮತ್ತು ಶಿಸ್ತು ನಿಯಮಾವಳಿಗಳ ನಿಯಮ 23 ರಡಿಪ್ರಕರಣ ಬಾಕಿ ಇರಬಾರದು
  • 5)ಅಮಾನತ್ತಿನಲ್ಲಿ ಇರಬಾರದು
  • 6)ಚಾಲ್ತಿಯಲ್ಲಿರುವ ಕ್ರಿಮಿನಲ್‌ ಮೊಕದ್ದಮೆಯನ್ನು ಎದುರಿಸುತ್ತಿರಬಾರದು
  • 7)ಕನಿಷ್ಟ ಪರೀಕ್ಷಾರ್ಥ ಸೇವೆಯಲ್ಲಿರತಕ್ಕ ವಿಶೇಷ ಪ್ರಕರಣಗಳು :ವೈದ್ಯಕೀಯ,ವಿಕಲಚೇತನ,ಒಂಟಿ ಮಹಿಳೆ ,ವಿಧವೆ/ವಿಧುರ

ಈ ಸೈಟ್ ಬ್ರೌಸ್ ಮಾಡಲು ಗೂಗಲ್ ಕ್ರೋಮ್ (Google Chrome) ಅಥವಾ ಮೊಜಿಲ್ಲಾ ಫೈರ್‌ಫಾಕ್ಸ್ (Mozilla Firefox) ಬ್ರೌಸರ್‌ಗಳನ್ನು ಬಳಸುವಂತೆ ಸಲಹೆ ನೀಡುತ್ತೇವೆ