ಕ.ಕ.ರ.ಸಾ.ನಿಗಮ ತಂತ್ರಾಂಶ ಆಧಾರಿತ ರಜೆ ನಿರ್ವಹಣಾ ವ್ಯವಸ್ಥೆ
LEAVE MANAGEMENT SYSTEM

ಸಿಬ್ಬಂದಿಗಳ ಗಮನಕ್ಕೆ : ಈ ಕೆಳಕಂಡ ರಜೆ ನಿರ್ವಹಣಾ ವ್ಯವಸ್ಥೆಯ ಬದಲಾವಣೆ ದಿನಾಂಕ: 01.07.2024 ರಂದು ಜಾರಿಗೆ ಬರಲಾಗುವುದು. 1) ಸಿಬ್ಬಂದಿಗಳು ಸಾಂಧರ್ಭಿಕ ರಜೆ, ಗಳಿಕೆರಜೆ ಹಾಗೂ ಪರಿವರ್ತಿತ ರಜೆ ಒಂದು ಕ್ಯಾಲೆಂಡರ್ ತಿಂಗಳಿನಲ್ಲಿ 15 ದಿನ ಮಾತ್ರ ರಜೆ ಪಡೆಯಲು ಅವಕಾಶವಿರುತ್ತದೆ.
2) ಸಿಬ್ಬಂದಿಗಳು ಸಾಂಧರ್ಭಿಕ ರಜೆ, ಗಳಿಕೆರಜೆ ಹಾಗೂ ಪರಿವರ್ತಿತ ರಜೆ ಒಂದು ಒಂದು ಕ್ಯಾಲೆಂಡರ್‌ ವರ್ಷದಲ್ಲಿ ಗರಿಷ್ಟ 3 ಬಾರಿ 2 ದಿನ ಮಾತ್ರ ಅನಿವಾರ‍್ಯ/ತುರ್ತು ಪರಿಸ್ಥಿತಿಯಲ್ಲಿ ರಜೆಯನ್ನು ಪಡೆಯಲು ಅವಕಾಶವಿರುತ್ತದೆ.
3) ದಿರ್ಘ ಕಾಲಿಕ ಗಂಭೀರ ರೀತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸಿಬ್ಬಂದಿಗಳು ರಜೆಗಳನ್ನು ಪಡೆಯಬೇಕಾದಲ್ಲಿ ಕೂಡಲೇ ರಜೆ ಅರ್ಜಿ ಮತ್ತು ವೈದ್ಯಕೀಯ ಪ್ರಮಾಣ ಪತ್ರವನ್ನು ಘಟಕಕ್ಕೆ ಸಲ್ಲಿಸಿದಲ್ಲಿ ಮಾತ್ರ 1% ಕೋಟಾದಡಿಯಲ್ಲಿ ಅವರ ರಜೆಗಳನ್ನು ಘಟಕ ವ್ಯವಸ್ಥಾಪಕರ ಲಾಗಿನ ಮೂಲಕ ರಜೆ ಮಂಜೂರು ಮಾಡಲು ವಿಭಾಗಕ್ಕೆ ಶಿಫಾರಸ್ಸು ಮಾಡಲಾಗುವುದು.




ಪಾಸ್ವರ್ಡ್ ಮರೆತಿರಾ? ಇಲ್ಲಿ ಕ್ಲಿಕ್ ಮಾಡಿ

ಲಾಗಿನ್‌ ಮಾಡಲು ತಮ್ಮ PF ಸಂಖ್ಯೆಯನ್ನು (USER NAME) ಬಳಕೆದಾರ ಹೆಸರಿಗಾಗಿ ಬಳಸಬೇಕು

ಸಿಬ್ಬಂದಿಗಳ ಗಮನಕ್ಕೆ :LMS-ತಂತ್ರಾಂಶ ಆಧಾರಿತ ರಜೆ ನಿರ್ವಹಣಾ ವ್ಯವಸ್ಥೆಯು ಪ್ರಾಯೋಗಿಕ ಹಂತದಲ್ಲಿರುತ್ತದೆ

ಸುತ್ತೋಲೆ ಸಂಖ್ಯೆ 90/2024 ಬಳಕೆದಾರರ ಕೈಪಿಡಿ.

ಸಂದರ್ಶಕರ ಸಂಖ್ಯೆ:2609863
ಸಿಬ್ಬಂದಿಗಳ ಲಾಗಿನ್ ಸಂಖ್ಯೆ:11535
version:0.2